Pyate hudgeer halli lifeu season 1 winner nayana married her long time boyfriend charan today. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಗೆಲ್ಲುವ ಮೂಲಕ ಎಲ್ಲರಿಗೂ ಪರಿಚಯವಾದ ನಯನ ಹಸೆಮಣೆ ಏರಿದ್ದಾರೆ. ಬಹು ದಿನಗಳ ಗೆಳಯ ಚರಣ್ ಜೊತೆ ಇಂದು ಮದುವೆ ಆಗಿದ್ದಾರೆ. .